ಕೊತ್ತಿ ಮರಿ Get link Facebook X Pinterest Email Other Apps May 13, 2021 (ಶಿಶು ಗೀತೆ)ಅತ್ತ ಇತ್ತಎತ್ತಿ ಎನ್ನನೋಡ ಬೇಡಕತ್ತ ಸುತ್ತಮುತ್ತ ನೀಡಿಹಾಡ ಬೇಡಮತ್ತೆ ಮತ್ತೆಇತ್ತ ಬರಲುಹೋಗ ಬೇಡ ಸುತ್ತಿ ಸುತ್ತಇತ್ತ ಮನವಕಾಡ ಬೇಡಕೊತ್ತಿ ಮರಿಹತ್ತಿಯಲ್ಲ ನೀಸಾಯಬೇಡ Get link Facebook X Pinterest Email Other Apps Comments
Comments
Post a Comment