ಪಯಣ



 ಜೀವನದ ದಾರಿ

ಸವಿಸಲು, ಸವಿಯಲು

ನಿನ್ನ ಜತೆ ಮುಖ್ಯ,

ನಿನ್ನ ಕೈ ಹಿಡಿದು ನಡೆವಾಗ...

ಕಲ್ಲು ಮುಳ್ಳುಗಳೂ ಸುಖ ನೀಡುವವು..

ನಿನ್ನ ಹೆಜ್ಜೆಯಲ್ಲಿ ಹೆಜ್ಜೆ ಬೆರೆಸಿದಾಗ...

ದಾರಿ ಸಾಗಿದ್ದು ಕೂಡ ಸುಂದರ ಸ್ವಪ್ನ!



ಈ ವಿಷಯವನ್ನು ರೇಟ್ ಮಾಡಿ

Comments

Popular posts from this blog